ಪ್ರತಿವಾರವೂ ಪ್ರತ್ಯೇಕ ವಾರ್ಡ್ನ ಎಲ್ಲಾ ಪಕ್ಷದ ಶಾಸಕರು,ಅಧಿಕಾರಿಗಳು ಸೇರಿ ಮೀಟಿಂಗ್ ಮಾಡುತ್ತೇವೆ.ಎಲ್ಲಾ ವಿಧಾಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಚರ್ಚೆ ಮಾಡಿದ್ದೇವೆ.ಒಂಬತ್ತು ಬಾರಿ ಸಭೆ ನಡೆಸಿದ್ದೇವೆ ಯಾವುದೇ ಆಕ್ಷೇಪಣೆ ಕಂಡುಬಂದಿಲ್ಲ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.