ನಿಗಮ ಮಂಡಳಿ ನೇಮಕ ವಿಚಾರವಾಗಿ ನಾವು ಲೀಡರ್ಸ್ ಗಳು ಚರ್ಚೆ ನಡೆಸುತ್ತಿದ್ದೇವೆ.ಕೆಲವು ಸೀನಿಯರ್ ಲೀಡರ್ಸ್ ಗಳನ್ನ ಶಾಸಕರ ಅಭಿಪ್ರಾಯ ಪಡೆದುಕೊಳ್ಳಬೇಕು.ಮತ್ತೆ 28 ಕ್ಕೆ ವೀಕ್ಷಕರು ರಾಜ್ಯಕ್ಕೆ ಬರ್ತಿದ್ದಾರೆ.ನಾನು ಸಿಎಂ ತೆಲಂಗಾಣ ಎಲೆಕ್ಷನ್ ಗೆ ಹೋಗಬೇಕು.28 ಆದ್ಮೇಲೆ ನಮ್ಮ ಲಿಸ್ಟ್ ನ ಹೈಕಮಾಂಡ್ ಗೆ ಕಳಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.