ಒಂದು ಕಡೆ ನಾವು ಗೆದಿದ್ದೇವೆ.ನಾವು ನಿರೀಕ್ಷೆ ಮಾಡಿರಲಿಲ್ಲ ಇಷ್ಟು ಅಂತರದಿಂದ ಸೋಲುತ್ತೇವೆ ಅಂತ.AAP 7 ಸ್ಥಾನವನ್ನು ಪಡೆದರು ಸಹ ನಮ್ಮ ಮತಗಳನ್ನ ಪಡೆದಿದ್ದಾರೆ.ಜೆಡಿಎಸ್ ನಿಂದ ನಮಗೇ ಏನೂ ತೊಂದರೆ ಇಲ್ಲ.ಅವರು ಗೆಲ್ಲೊ ಕಡೆ ಅವರು ಗೆಲ್ಲುತ್ತಾರೆ ನಾವು ಗೆಲ್ಲುವ ಕಡೆ ನಾವೇ ಗೆಲುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.