ಪಟಾಕಿ ದುರಂತ ವಿಚಾರವಾಗಿ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನಿನ್ನೆ ರಾತ್ರಿ ನಡೆದ ಪಟಾಕಿ ದುರಂತ ಬಹಳ ನೋವು ಉಂಟುಮಾಡಿದೆ.ಆದರಲ್ಲಿ ಯುವಕರೇ ಇದ್ರು ತಮಿಳುನಾಡಿನ ಅವರು ಕೆಲಸ ಮಾಡ್ತಾಯಿದ್ರು ಏನ್ ಮಿಸ್ಟೆಕ್ ಆಗಿದಿಯೋ ಗೊತ್ತಿಲ್ಲ.ತನಿಖೆ ಅಂತು ಮಾಡ್ತಾಯಿದ್ದೇವೆ .ಈಗಾ ರವಿ ಕಾಂತೇಗೌಡ ಕರೆ ಮಾಡಿದ್ರು 14 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.ಈಗಾಲೇ ಅವರಿಗೆ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದೇವೆ .ತಮಿಳುನಾಡಿನವರು ಅವರಿಗೆ 3 ಲಕ್ಷ . ರೂ ಕೊಟ್ಟಿದ್ದಾರೆ.ಮುಂದೆ ಈ