ಬೆಂಗಳೂರು : ರಾಜ್ಯದಲ್ಲಿ 2ನೇ ದಿನದ ವೀಕೆಂಡ್ ಕರ್ಫ್ಯೂ ಬಹುತೇಕ ಯಶಸ್ವಿ ಆಗಿದೆ.ಬೆಂಗಳೂರು ಹೆಚ್ಚು ಕಡಿಮೆ ಸ್ತಬ್ಧವಾಗಿತ್ತು. ಆದರೆ ಭಾನುವಾರ ಅಂತ ಚಿಕನ್, ಮಟನ್ ಮಾರ್ಕೆಟ್, ತರಕಾರಿ, ದಿನಸಿ ಅಂಗಡಿಗಳ ಮುಂದೆ ಜನಕಂಡು ಬಂದ್ರು.ಬಸ್ ಕೊರತೆ ಕಾರಣ ರೈಲ್ವೇ ಸ್ಟೇಷನ್ನಲ್ಲಿ ಎಂದಿಗಿಂತ ಜನ ಜಾಸ್ತಿ ಇದ್ರು. ಕೂಲಿಕಾರ್ಮಿಕರು ಗಂಟು ಮೂಟೆ ಸಮೇತ ಊರಿಗೆ ಹೊರಟು ನಿಂತಿದ್ರು.ಅನಗತ್ಯವಾಗಿ ಓಡಾಡ್ತಿದ್ದ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ರು. ಕೋಳಿ ಖರೀದಿಗೆ ಬೈಕ್ನಲ್ಲಿ ಬಂದಿದ್ದ ಯುವಕರು