ಬೆಂಗಳೂರು, ಆ. 13: ಕೇರಳದಲ್ಲಿ ಕೋವಿಡ್ ಕೇಸ್ಗಳು ವಿಪರೀತ ಏರುತ್ತಿವೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಕೊರೋನಾ ಮತ್ತೆ ಕೇಕೆ ಹಾಕಲು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಆತಂಕಕಾರಿ ಎನಿಸುವಷ್ಟರ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಕೇಸ್ಗಳು ದಾಖಲಾಗುವ ನಿರೀಕ್ಷೆ ಇದೆ. ಈಗಾಗಲೇ ಡೆಲ್ಟಾ ಪ್ಲಸ್ ಎಂಬ ಕೋವಿಡ್ ರೂಪಾಂತರಿ ವೈರಸ್ನ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇವೆ ಎರಡನೇ ಕೋವಿಡ್ ಅಲೆಯ ವೇಳೆ ನಿಯಂತ್ರಣಕ್ಕೆ ಬಾರದೇಹೋಗಿದ್ದ ಪರಿಸ್ಥಿತಿ ಮತ್ತೆ ಮರುಕಳಿಸದಿರಲು ಸರ್ಕಾರ