ಬೆಂಗಳೂರು: ಮತ್ತೆ ವೀಕೆಂಡ್ ನಲ್ಲಿ ರಜೆಯ ಮಜಾ ಅನುಭವಿಸುವ ಕಾಲ ಬಂದಿದೆ. ಮುಂದಿನ ವಾರಂತ್ಯದಲ್ಲಿ ಸಾಲು ಸಾಲಾಗಿ ಮೂರು ದಿನ ರಜೆ ಇದ್ದು ಇಂದೇ ರಜೆಯ ಪ್ಲ್ಯಾನ್ ಮಾಡಿಕೊಳ್ಳಬಹುದು. ಫೆಬ್ರವರಿ 21 ರಂದು ಶುಕ್ರವಾರ ಶಿವರಾತ್ರಿ ನಿಮಿತ್ತ ರಜೆಯಿದ್ದು, ಮತ್ತೆರಡು ದಿನ ಹೇಗಿದ್ದರೂ ವಾರಂತ್ಯದ ಎರಡು ದಿನದ ರಜೆಯಿದೆ. ಹೀಗಾಗಿ ಊರಿಗೆ ಹೊರಡುವುದಿದ್ದರೆ ಇಂದೇ ಪ್ಲ್ಯಾನ್ ಮಾಡಿ.ಇದಾದ ಬಳಿಕ ಸದ್ಯಕ್ಕೆ ನಿಮಗೆ ವಾರಂತ್ಯದಲ್ಲಿ ಈ ರೀತಿ ರಜೆಯಿಲ್ಲ. ಹೀಗಾಗಿ ಈಗಾಗಲೇ