ಮಡಿಕೇರಿಯ ವಾರ್ಡ್ ನಂಬರ್ 20ರ ಚಾಮುಂಡೇಶ್ವರಿ ನಗರದ ಹಾಲಿನ ಅಂಗಡಿಯ ಸಮೀಪದ ರಸ್ತೆಯ ಬದಿಯಲ್ಲಿ ಕೆಲವು ಹೋಂಸ್ಟೇಗಳ ಕಸಗಳನ್ನು ಬಿಯರ್ ಬಾಟಲಿ ಕೆ. ಫ್. ಸಿ ಚಿಕನ್ ನ ಪ್ಯಾಕೆಟ್ ಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ತಂದು ಹಾಕುತ್ತಿರುವುದು ಕಂಡು ಬರುತ್ತಿದೆ ನಗರಸಭೆಯಿಂದ ಇಲ್ಲಿ ಕಸ ಹಾಕಬಾರದು ಎಂದು ಫ್ಲಕ್ಸ್ ಅಳವಡಿಸಿದರು ತಮಗೇನು ಸಂಬಂಧವಿಲ್ಲದಂತೆ ಅದರ ಬುಡದಲ್ಲೇ ತಂದು ಹಾಕುತ್ತಿರುವುದು ಕಂಡುಬರುತ್ತಿದೆ ಈ ಕಸದ ಬ್ಯಾಗ್ ಗಳನ್ನು ನಾಯಿಗಳು ಎಲ್ಲೆಂದರಲ್ಲಿ