ಬಾವಿ ನೀರಿಗಾಗಿ ನಾಲ್ಕು ಜನರಿಂದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ವರದಿಯಾಗಿದೆ.ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರಟಾಳ ಗ್ರಾಮದ ಅಶೋಕ ಸಾಲುಂಕೆ ಎನ್ನುವವರಗೆ ಪಕ್ಕದ ಜಮೀನಿನ ಮಾಲಿಕರಿಂದ ಥಳಿತವಾಗಿದೆ.ರಮೇಶ ಅಪ್ಪಸಾಬ ಜಾಧವ ಇವರಿಂದ ಅಶೋಕ ಸಾಲುಂಕೆಗೆ ಥಳಿತವಾಗಿದೆ. ಅರಟಾಲ ಗ್ರಾಮ ತೋಟದ ಮನೆಗಳು ಜಮೀನಿನಲ್ಲಿರುವ ಬಾವಿಯಿಂದ ಕಲುಷಿತ ನೀರು ಹೋರ ಹಾಕಿದ ವಿಚಾರವಾಗಿ ಹಲ್ಲೆ ನಡೆಸಲಾಗಿದೆ. ರಮೇಶ ಜಾಧವ ಜಮೀನಿಗೆ