ಕೇವಲ ಎರಡು ತಿಂಗಳ ಮರಿ ಹಾಲು ಕೊಡುತ್ತಿರುವ ವಿಚಿತ್ರ ಘಟನೆ ನಡೆದಿದೆ. ಪುಟ್ಟ ಮರಿ ಎಲ್ಲರ ಗಮನ ಸೆಳೆಯುತ್ತಿದೆ. ಜನರು ತಂಡೋಪ ತಂಡವಾಗಿ ಹಾಲು ಕೊಡುತ್ತಿರುವ ಮರಿಯನ್ನು ವೀಕ್ಷಿಸಲು ಬರುತ್ತಿದ್ದಾರೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಅಚ್ಚರಿ ನಡೆದಿದೆ. ಹಿರೇಕುಂಬಿ ಗ್ರಾಮದ ಮಕ್ತುಮ್ ಸಾಬ್ ಲಗಳಿ ಎಂಬುವರ ಮನೆಯಲ್ಲಿ ಮೇಕೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ. ಆದರೆ ದಿನ ಕಳೆದಂತೆ ಮರಿಯ ಕೆಚ್ಚಲು ದೊಡ್ಡದಾಗುತ್ತಾ ಬಂದಿದೆ. ಕೇವಲ ಎರಡು