ಶಿವಮೊಗ್ಗ: ಸುಪಾರಿ ಮೇಲಿನ ಸುಂಕ ಪ್ರತಿಶತ ನೂರರಷ್ಟು ಏರಿಕೆ ಕಂಡಿದ್ದರಿಂದ ನಮ್ಮ ದೇಶದ ಬೆಳೆಗಳಿಗೆ ಬೆಲೆ ಬರುತ್ತದೆ. ವಿವಿಧ ಅಡಿಕೆ ಬೆಳೆಗಾರ ಸಂಘದಲ್ಲಿ ಅಡಿಕೆಗೆ ಸೂಕ್ತ ಬೆಲೆ ಕೊಡಲಾಗದ ಸಮಯದಲ್ಲಿ ಕೇಂದ್ರ ಸರಕಾರ ಉತ್ತಮ ಬೆಲೆ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.