ಸುಂದರವಾದ ವಿದೇಶಿ ಯುವತಿ. ಹಂಪಿಗೆ ಬಂದಾಗ ಒಂದಷ್ಟು ಸೆಲ್ಪಿ ಅವಳೊಂದಿಗೆ ತೆಗೆಸಿಕೊಂಡಿದ್ದೆ. ಮತ್ತೊಂದಿಷ್ಟು ಮಾತು, ಹರಟೆ ನಡೆಸಿದ್ದೇವು. ಹೀಗಾಗಿ ಫೋನ್ ನಂಬರ್ ಎಕ್ಸಚೆಂಜ್ ಮಾಡಿಕೊಂಡಿದ್ದೇವು. ಹಾಗೆ ಒಂದ್ ಸಲ ಹಗ್ ಮಾಡಿ ನನ್ನ ಕೆನ್ನೆ ಕಚ್ಚಿದ್ದಳು ಕೆಂಪನೆಯ ಹುಡುಗಿ.