ಮುಂಬೈ : 1 ವರ್ಷದ ಮಗುವನ್ನು ನಾಲ್ವರು ಸೇರಿ ಅಪಹರಿಸಿ ಕೇವಲ 15 ಸಾವಿರ ರೂ. ಗೆ ದಂಪತಿಗೆ ಮಾರಾಟ ಮಾಡಿದ ಘಟನೆ ಮುಂಬೈನ ಚಾರ್ಪೋಕ್ ನಲ್ಲಿ ನಡೆದಿದೆ. ಮಗು ತನ್ನ ತಂದೆತಾಯಿಯ ಜೊತೆ ಫುಟ್ ಪಾತ್ ನಲ್ಲಿ ಮಲಗಿದ್ದ ವೇಳೆ ಮಗುವನ್ನು ನಾಲ್ವರು ಆರೋಪಿಗಳು ಅಪಹರಿಸಿದ್ದಾರೆ. ಮಧ್ಯರಾತ್ರಿ ಎಚ್ಚರಗೊಂಡ ತಂದೆ ಮಗು ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿ ಆರೋಪಿಗಳನ್ನು