ವ್ಯಾಘ್ರ ಹುಲಿ ಚಾಮರಾಜನಗರದಲ್ಲಿ ಮನುಷ್ಯನನ್ನ ಕೊಂದು ತಿಂದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಭಯಾನಕ ಸುದ್ದಿ ಬಂದಿದೆ. ತುಮಕೂರು ಜಿಲ್ಲೆಯಲ್ಲಿ ನರಭಕ್ಷಕ ಚಿರತೆಯೊಂದು ಮಹಿಳೆಯೋರ್ವರನ್ನ ಕೊಂದು ತಿಂದಿದೆ.ತುಮಕೂರು ತಾಲ್ಲೂಕಿನ ಹೆಬ್ಬೂರು ಬಳಿ ಬನ್ನಿಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 62 ವರ್ಷದ ಲಕ್ಷ್ಮಮ್ಮ ಎಂಬ ಮಹಿಳೆಯನ್ನ ಕೊಂದು ತಿಂದಿದೆ.ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ಲಕ್ಷಮ್ಮಳ ಮೇಲೆ ಎರಗಿರುವ ಚಿರತೆ ಎದೆಯ ಭಾಗವನ್ನ ಸೀಳಿ ತಿಂದು ಹಾಕಿದೆ. ಲಕ್ಷಮ್ಮ ಮೃತದೇಹ ರುಂಡ -