ಬಿಜೆಪಿ ಸಂಸದರ ಮಾತಿಗೆ ಮಹಿಳಾ ಅಧಿಕಾರಿ ತ್ವರಿತವಾಗಿ ಸ್ಪಂದನೆ ಮಾಡಿದ್ದಾರೆ. ಇಎಸ್ಐಸಿ ಕಲಬುರಗಿಯಲ್ಲಿ ಕೋವಿಡ್ 19 ಟೆಸ್ಟಿಂಗ್ ಲ್ಯಾಬ್ ಕೇಂದ್ರವನ್ನು ಪ್ರಾರಂಭಿಸುವಲ್ಲಿನ ವಿಳಂಬದಿಂದಾಗಿ, ಸಂಸದ ಡಾ.ಉಮೇಶ್ ಜಾಧವ್ ಅವರು ನವದೆಹಲಿಯಲ್ಲಿ ಡಿಜಿ (ಉಸ್ತುವಾರಿ) ಇಎಸ್ಐಸಿ ಅನುರಾಧಾ ಪ್ರಸಾದ್ ಅವರನ್ನು ಭೇಟಿ ಮಾಡಿದ್ದರು.ಇಎಸ್ಐಸಿ ಕಲಬುರಗಿಯಲ್ಲಿ COVID 19 ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಲು ಉಪಕರಣಗಳು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಲು ಕೋರಿದ್ದರು.ಇದಕ್ಕೆ ಪ್ರತಿಕ್ರಿಯೆಯಾಗಿ ಡಿಜಿ ಇಎಸ್ಐಸಿ