ಬೆಂಗಳೂರು : ಪ್ರತಿಪಕ್ಷ ನಾಯಕರು ಅರಣ್ಯ ಸಚಿವ ಆನಂದ್ ಸಿಂಗ್ ಮೇಲೆ ಆರೋಪ ಮಾಡುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಆನಂದ್ ಸಿಂಗ್ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಈಗ ಬಿಜೆಪಿ ಸೇರಿದ ಮೇಲೆ ನನ್ನ ವಿರುದ್ಧ ಆರೋಪ ಬಂದಿಲ್ಲ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವಾಗಲೇ ಆರೋಪವಿತ್ತು. ಆಗಲೇ ಕಾಂಗ್ರೆಸ್ ನವರು ಹೇಳಬಹುದಿತ್ತು. ನಿನ್ನ ಮೇಲೆ ಆರೋಪವಿದೆ, ನೀನು ಬರಬೇಡ ಅನ್ನಬಹುದಿತ್ತು. ಆಗ ಸುಮ್ಮನಿದ್ದವರು ಈಗ ಆರೋಪ