ಅಪ್ಪನ ಗೆಲುವಿಗೆ ಸಿಎಂ ಮಾಡಿದ್ದೇನು? ಶಾಕಿಂಗ್

ತುಮಕೂರು, ಮಂಗಳವಾರ, 2 ಏಪ್ರಿಲ್ 2019 (20:05 IST)

ಅಪ್ಪನ ಗೆಲುವಿಗೆ ಸಿಎಂ ಈ ಕೆಲಸವನ್ನು ಮಾಡಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪರ ಸಿಎಂ ಪ್ರಚಾರ ಶುರುಮಾಡಿದ್ದಾರೆ. ಅಪ್ಪನ ಗೆಲುವಿಗೆ ಹವನಗಳ ಮೊರೆ ಹೋಗಿದ್ದಾರೆ.

ತುಮಕೂರಿನಲ್ಲಿ ಅಪ್ಪನ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ‌ ಹೆಚ್. ಡಿ.ಕುಮಾರಸ್ವಾಮಿ, ಪಟ್ಟನಾಯಕನಹಳ್ಳಿ ಯ ಗುರುಗುಂಡೆ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಹೋಮ ಹವನದಲ್ಲಿ ಪಾಲ್ಗೊಂಡರು.

ಲಲಿತಾ ಸಹಸ್ರನಾಮ ಹೋಮ, ಧನ್ವಂತರಿ ಹೋಮ, ಶಿವಗಾಯತ್ರಿ ಹೋಮ, ಆದಿತ್ಯಾದಿ ನವಗ್ರಹ ಹೋಮದಲ್ಲಿ ಪಾಲ್ಗೊಂಡರು.

ಚುನಾವಣೆಯಲ್ಲಿ ವಿಜಯ ಪ್ರಾಪ್ತಿಗೆ, ವಿಘ್ನಗಳ ನಿವಾರಣೆ, ಲೋಪದೋಷ ನಿವಾರಣೆ, ಗಂಡಾಂತರ ನಿವಾರಣೆಗೆ ಹೋಮ ನಡೆಸಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಬ್ಬಾ ಇವರೆಂಥಾ ಖದೀಮರು?

ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

news

ಬತ್ತಿದ ನದಿಗೆ ನೀರು; ಭೀಮಾ ತೀರ ಖುಷ್

ಬತ್ತಿದ್ದ ಭೀಮಾನದಿಗೆ ಕೊನೆಗೂ ನೀರು ಹರಿಬಿಡಲಾಗಿದೆ.

news

ಮಧುಮೇಹಿಗಳಿಗೆ ಲೈಂಗಿಕ ತೊಂದರೆಗಳು ಹೆಚ್ಚು ಕಾಡುತ್ತದೆಯೇ?

ಬೆಂಗಳೂರು : ಪ್ರಶ್ನೆ : ಮಧುಮೇಹಿಗಳಿಗೆ ಲೈಂಗಿಕ ತೊಂದರೆಗಳು ಹೆಚ್ಚು ಕಾಡುತ್ತದೆಯೇ? ದಯವಿಟ್ಟು ತಿಳಿಸಿ.

news

ವಿವಾಹಿತ ಮಹಿಳೆಯತ್ತ ಆಕರ್ಷಣೆಗೊಳಗಾಗಿದ್ದೇನೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನನಗೆ 22 ವರ್ಷ. ನಾನು 24 ವರ್ಷದ ಮಹಿಳೆಯ ಆಕರ್ಷಣೆಗೊಳಗಾಗಿದ್ದೇನೆ. ಆಕೆ ...