ಕಾಂಗ್ರೆಸ್ ಸರಕಾರದ ಬಳಿಕ ಮೈತ್ರಿ ಆಡಳಿತ ವೇಳೆ ಇಂದಿರಾ ಕ್ಯಾಂಟೀನ್ ಗಳ ಮೇಲೆ ಅಸಮಧಾನ ಹೊಂದಿದ್ದ ಸಿಎಂ ಯಡಿಯೂರಪ್ಪ ಈಗ ಈ ಆದೇಶ ನೀಡಿದ್ದಾರೆ. ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ಗಳ ಸಬ್ಬಿಸಿ ಹಣವನ್ನು ಗುಳುಂ ಮಾಡಿ ಲಪಟಾಯಿಸಲಾಗಿದೆ ಎಂಬೆಲ್ಲ ಆರೋಪಗಳು ಈ ಮೊದಲಿನಿಂದ ಕೇಳಿಬರುತ್ತಿದ್ದವು. ಇಂದಿರಾ ಕ್ಯಾಂಟಿನ್ ಗಳ ಸಬ್ಸಿಡಿ ಹಣದ ದುರುಪಯೋಗ ಕುರಿತು ಆಕ್ರೋಶಗೊಂಡಿರೋ ಸಿಎಂ ಬಿ.ಎಸ್.ಯಡಿಯೂರಪ್ಪ, ತನಿಖೆಗೆ ಆದೇಶ ಹೊರಡಿಸಿದ್ದಾರೆ. ಸಬ್ಸಿಡಿ ಹಣ ದುರುಪಯೋಗ ಬಗ್ಗೆ ತನಿಖೆ