ಬೆಂಗಳೂರು : ದೇವೇಗೌಡರ ಮಧ್ಯಂತರ ಚುನಾವಣೆಯ ಕುರಿತ ಹೇಳಿಕೆ ವಿಚಾರ ಹೆಚ್.ಡಿ.ದೇವೇಗೌಡರಿಗೆ ಯಾವುದೇ ಅಸಮಾಧಾನವಿಲ್ಲ. ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.