ಮೊಮ್ಮಗನ ಹುಟ್ಟುಹಬ್ಬಕ್ಕೆ ಸಚಿವ .ಟಿ ದೇವೇಗೌಡರ ಉಡುಗೊರೆ ಏನು ಗೊತ್ತಾ?

ಮೈಸೂರು, ಭಾನುವಾರ, 14 ಜುಲೈ 2019 (10:52 IST)

ಮೈಸೂರು : ಸಾಮಾನ್ಯವಾಗಿ ಮಕ್ಕಳ, ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ತಂದೆತಾಯಿ, ಕುಟುಂಬದವರು  ಮಕ್ಕಳಿಗೆ ಇಷ್ಟವಾಗುವಂತಹ ಆಟಿಕೆ ವಸ್ತುಗಳನ್ನು, ಡ್ರೆಸ್ ಗಳನ್ನು ಉಡುಗೊರೆಯಾಗಿ ಕೊಡುವುದಾಗಿ ನಾವು ಕೇಳಿದ್ದೇವೆ. ಆದರೆ ಸಚಿವ ಜಿ.ಟಿ ದೇವೇಗೌಡರು ಮಾತ್ರ ತಮ್ಮ ಮೊಮ್ಮಗನ ಹುಟ್ಟುಹಬ್ಬಕ್ಕೆ ಹುಲಿಯನ್ನೇ ಉಡುಗೊರೆಯಾಗಿ ನೀಡಿದ್ದಾರೆ.ಹೌದು. ಜಿಟಿಡಿ ಅವರ ಮಗ ಹರೀಶ್ ಗೌಡರ ಏಕೈಕ ಪುತ್ರ ಸಂವೇದ್ ಗೌಡ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಮ್ಮಗನ ಹುಟ್ಟುಹಬ್ಬದ ನೆನಪಿಗಾಗಿ ಹುಲಿಯನ್ನು ಜಿಟಿಡಿ ದತ್ತು ಪಡೆದಿದ್ದಾರೆ.

 

ಮೈಸೂರು ಮೃಗಾಲಯದಲ್ಲಿನ ಚಾಮುಂಡಿ ಎಂಬ ಹೆಸರಿನ ಹೆಣ್ಣು ಹುಲಿಯನ್ನು ಜಿಟಿಡಿ ಅವರು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಬಿಎಸ್ ವೈ ಹೇಳಿದ್ದೇನು?

ಬೆಂಗಳೂರು : ಈಗಾಗಲೇ ಮೈತ್ರಿ ಸರ್ಕಾರದ ಅತೃಪ್ತ ನಾಯಕರು ಅಪರೇಷನ್ ಕಮಲಕ್ಕೆ ಬಲಿಯಾಗಿ ಪಕ್ಷಕ್ಕೆ ರಾಜೀನಾಮೆ ...

news

ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ವಿರುದ್ಧ ಕೈ ಪಡೆ ಗರಂ

ಮೈತ್ರಿ ಸರಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿರೋ ಬಿ.ಸಿ.ಪಾಟೀಲ್ ರ ಮತಕ್ಷೇತ್ರದಲ್ಲಿ ಕೈ ಪಡೆ ...

news

ಸಿದ್ದರಾಮಯ್ಯ - ಎಂಟಿಬಿ ನಾಗರಾಜ್ ಸಂಧಾನ ವಿಫಲ?

ನಸುಕಿನ ವೇಳೆಯಲ್ಲೇ ಎಂಟಿಬಿ ನಾಗರಾಜ್ ಅವರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ ಯತ್ನ ನಡೆಸಿದ್ರು. ಅದರ ...

news

ಹೆತ್ತ ತಾಯಿಯೇ ಹೆಣ್ಣು ಮಗಳನ್ನು ಕೊಂದು ಕಥೆ ಹೆಣದಳಾ?

ಹೆತ್ತ ತಾಯಿಯೇ ತನ್ನ ಹೆಣ್ಣು ಮಗುವನ್ನ ಕೊಂದು ಅದನ್ನು ಮುಸುಕುಧಾರಿಯೊಬ್ಬ ಅಪಹರಣ ಮಾಡಿ ಕೊಲೆ ಮಾಡಿದ್ದಾನೆ ...