ಅವರು ಮಹಿಳಾ ಪೇದೆ, ಮತ್ತೊಂದಿಷ್ಟು ಜನರು ಜೆಡಿಎಸ್ ಶಾಸಕರ ಬೆಂಬಲಿಗರು. ಮಹಿಳಾ ಪೇದೆ ಜತೆ ಕೆ.ಆರ್. ಎಸ್ ಬೃಂದಾವನ ಬಳಿ ಶಾಸಕರ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ್ದಾರೆ. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಹಾಗೂ ಮಹಿಳಾ ಪೇದೆ ನಡುವೆ ಮಾತಿನ ಚಕಮಕಿ ನಡೆದಿದೆ. ಮಹಿಳಾ ಪೇದೆ ಜತೆ ವಾಗ್ವಾದಕ್ಕಿಳಿದ ಶಾಸಕರ ಬೆಂಬಲಿಗರು. ಕೆ ಆರ್ ಎಸ್ ಬೃಂದಾವನ ಪ್ರವೇಶಿಸಲು ಮಹಿಳಾ ಪೇದೆ ಜೊತೆ ವಾಗ್ವಾದ ನಡೆಸಿದ್ದಾರೆ. ಮಂಡ್ಯ ಜಿಲ್ಲೆ