ಶ್ರೀರಾಮನು ಶೂದ್ರನಾಗಿದ್ದನು ಎಂದು ಹೇಳಿಕೆ ಕೊಟ್ಟಿರುವ ಭಗವಾನ್ ಹೇಳಿಕೆಗೆ ಪೇಜಾವರ ಮಠದ ಶ್ರೀಗಳು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರೊ. ಭಗವಾನ್ ಅವರು ಹಿಂದೂ ಧರ್ಮದ ಮೇಲೆ ದ್ವೇಷ ಇಟ್ಟಿದ್ದಾರೆ. ಹೀಗಾಗಿ ಅವರ ಮಾತಿಗೆ ಯಾವುದೇ ಬೆಲೆಕೊಡಬೇಕಾದ ಅಗತ್ಯವಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ. ಶ್ರೀರಾಮನ ಬಗ್ಗೆ ಪ್ರೊ.ಭಗವಾನ್ ಅವರು ಅವಮಾನಕಾರಿ ಬರೆದಿದ್ದಾರೆಂಬ ವಿವಾದ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರೊ.ಭಗವಾನ್ಗೆ ತಿರುಗೇಟು ನೀಡಿದ್ದಾರೆ.ಶ್ರೀರಾಮ ಕ್ಷತ್ರೀಯ ಕುಲಕ್ಕೆ