ಪುಣೆ : ಕಂಪೆನಿ ಮಾಲೀಕನ ಕಾರಿನ ಮೇಲೆ ಮೂತ್ರ ಮಾಡಿದ್ದಕ್ಕೆ ಗದರಿಸಿದ ಸೆಕ್ಯುರಿಟಿ ಗಾರ್ಡ್ ಗೆ ಆಟೋ ಚಾಲಕನೊಬ್ಬ ಬೆಂಕಿ ಹಚ್ಚಿದ ಘಟನೆ ಪುಣೆಯ ಭೋಸರಿಯಲ್ಲಿ ನಡೆದಿದೆ. ಆಟೋ ಚಾಲಕ ಮಹೇಂದ್ರ ಬಾಲು (31) ಆರೋಪಿ ಎಂದು ಗುರುತಿಸಲಾಗಿದೆ. ಈತ ಕಂಪೆನಿಯೊಂದರ ಮಾಲೀಕನ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆಗ ಅಲ್ಲಿದ್ದ ಸೆಕ್ಯುರಿಟಿ ಆಟೋ ಚಾಲಕನಿಗೆ ಗದರಿದ್ದಾನೆ. ಇದರಿಂದ ಇಬ್ಬರ ನಡುಗೆ ಗಲಾಟೆ ನಡೆದಿದ್ದು ಕಂಪೆನಿಯ ಸಿಬ್ಬಂದಿಗಳು ಮಧ್ಯೆ