ರಂಗಾಂತರಾಳದಲ್ಲಿ ಹಿರಿಯ ರಂಗಕರ್ಮಿಗಳು ತಮ್ಮ ಜೀವನವನ್ನು ಬಿಚ್ಚಿಟ್ಟಿದ್ದಾರೆ. ಹಿರಿಯ ರಂಗಕರ್ಮಿಗಳ ಅನುಭವಗಳನ್ನು ಇಂದಿನ ಯುವ ರಂಗಕರ್ಮಿಗಳಿಗೆ ತಲುಪಿಸಲು ರಂಗಾಂತರಾಳ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಬೆಂಗಳೂರಿನ ರಂಗ ಸಮಾಜದ ಸದಸ್ಯರಾದ ಶ್ರೀಧರ್ ಹೆಗಡೆ ಅವರು ಹೇಳಿದರು.ಕಲಬುರಗಿ ನಗರದ ರಂಗಾಯಣದಲ್ಲಿ ಏರ್ಪಡಿಸಲಾಗಿದ್ದ ರಂಗಾಂತರಾಳ-1 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಈ ತಿಂಗಳ ಅತಿಥಿಯಾಗಿ ತಮ್ಮ ರಂಗಾನುಭವಗಳನ್ನು ಹಂಚಿಕೊಂಡ ಹಿರಿಯ ರಂಗಕರ್ಮಿ ಎಚ್.ಎಸ್. ಬಸವಪ್ರಭು ಅವರು, ಪರಿಶ್ರಮದಿಂದ ಕೂಡಿದ ರಂಗಾಸಕ್ತಿ ಅಗತ್ಯವಾಗಿದೆ. ಚಿಕ್ಕಂದಿನಲ್ಲಿ ಬೀದಿ