ಹನಿಟ್ರಾಪ್ ಮೂಲಕ ಅರ್ಚಕರಿಂದ ಲಕ್ಷಾಂತರ ಹಣ ದೋಚಲು ಮುಂದಾಗಿದ್ದ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.ಮಹಿಳೆಯರನ್ನ ಬಳಸಿ ಅಶ್ಲೀಲ ವಿಡಿಯೋ ತಯಾರಿಸಿ ಆ ಮೇಲೆ ಹಣಕ್ಕಾಗಿ ಈ ಗ್ಯಾಂಗ್ ಬ್ಲಾಕ್ ಮೇಲ್ ಮಾಡುತ್ತಿತ್ತು. ಹೆಬ್ರಿ ಠಾಣೆಯ ಪೊಲೀಸರು ಹನಿ ಟ್ರಾಪ್ ಮಾಡುತ್ತಿದ್ದ ಗ್ಯಾಂಗ್ ನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.ಹೆಬ್ರಿ ಬೇಳಿಂಜೆ ಗ್ರಾಮದ ಸುಮಾ ಉರ್ಫ್ ಸುನಂದಾ ಮತ್ತು ಜನ್ನಾಡಿ ನಿವಾಸಿ ಕಿರಣ್ ಯಾನೆ ಶಶಾಂಕ್ ಶೆಟ್ಟಿ ಬಂಧಿತರು. ಹೆಬ್ರಿ ಅರ್ಧನಾರೀಶ್ವರದ ದೇವಸ್ಥಾನದ ಅರ್ಚಕ