ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎವರ್ ಗ್ರೀನ್ ಸಿಎಂ ಅಂತೆ. ಹೀಗಂದವನಿಗೆ ಸಿದ್ದರಾಮಯ್ಯ ಮಾಡಿದ್ದೇನು?ಮೈಸೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಖಾಸಗಿ ಹೊಟೆಲ್ ಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಯೊಬ್ಬ ಸಿದ್ದರಾಮಯ್ಯರ ಪರ ಘೋಷಣೆ ಕೂಗಿದ. ಅಷ್ಟೇ ಅಲ್ಲ, ಅಣ್ಣಾ ನೀವು ಎವರ್ ಗ್ರೀನ್ ಎಂದು ಹೊಗಳಿದೆ.ಅಭಿಮಾನಿಯ ಮಾತು ಕೇಳಿಸಿಕೊಂಡ ಸಿದ್ದರಾಮಯ್ಯ, ಹೋಗೋ ಮೂದೇವಿ ಅಂತ ತಮ್ಮ ಅಭಿಮಾನಿಯ