ಚಿಕ್ಕಮಗಳೂರು : ಒಲೆಯ ಪಕ್ಕ ಮಲಗಿದ್ದ ಅಪ್ಪ ಅಡುಗೆ ಮಾಡಲು ಬಂದಾಗ ಎದ್ದೇಳಲಿಲ್ಲವೆಂದು ಮಗ ಸೌದೆಯಿಂದ ಹೊಡೆದು ಅಪ್ಪನನ್ನು ಕೊಲೆ ಮಾಡಿದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬೆಳಗೋಡು ಗ್ರಾಮದಲ್ಲಿ ನಡೆದಿದೆ. ಬಸಯ್ಯ(63) ಮೃತಪಟ್ಟ ತಂದೆ, ಮಂಜುನಾಥ್ (33) ಅಪ್ಪನನ್ನೇ ಕೊಂದ ಮಗ. ತಾಯಿ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದ್ದರು. ಆದಕಾರಣ ಮನೆಯಲ್ಲಿದ್ದ ಅಪ್ಪ ಮತ್ತು ಮಗ ಅಡುಗೆ ಕೆಲಸ ಮಾಡುತ್ತಿದ್ದರು. ಆದರೆ ಮಗ ಕೂಲಿ ಮಾಡಿ