ಕಲಬುರಗಿ : ಮಗಳ ಸಂಸಾರ ಸರಿ ಮಾಡಲು ಬಂದ ಅತ್ತೆ ಅಳಿಯ ಕೈಯಿಂದ ಕೊಲೆಯಾದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಭೀಮನಾಳ ಗ್ರಾಮದಲ್ಲಿ ನಡೆದಿದೆ.