ಸುಖ ನೀಡದ ಸೊಸೆಗೆ ಕಾಮುಕ ಮಾವ ಮಾಡಿದ್ದೇನು?

ಮಂಡ್ಯ| Jagadeesh| Last Modified ಭಾನುವಾರ, 10 ನವೆಂಬರ್ 2019 (14:16 IST)
ಮುದುಕನ ಹಾಸಿಗೆ ಸುಖದ ಚಪಲಕ್ಕೆ ಸೊಸೆಯೊಬ್ಬಳಿಗೆ ಬರಬಾರದ ಪರಿಸ್ಥಿತಿ ಬಂದು ಬಿಟ್ಟಿದೆ.

ತನಗೆ ಸೊಸೆ ನೀಡುತ್ತಿಲ್ಲ ಎಂದು ರೊಚ್ಚಿಗೆದ್ದ ಮಾವನೊಬ್ಬ ತನ್ನ ಮಗನ ಹೆಂಡತಿಯ ಕಥೆಯನ್ನೇ ಮುಗಿಸಿರೋ ಘಟನೆ ನಡೆದಿದೆ.

ಮಗ ಅನೀಲ್  ಮನೆಯಲ್ಲಿ ಇಲ್ಲದಾಗ ಸೊಸೆ ವೀಣಾ ಳಿಗೆ ಅವಳ ನಾಗರಾಜ್ ಎಂಬಾತ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.

ಮನೆಯಲ್ಲಿ ರಾತ್ರಿ ವೇಳೆ ಯಾರೂ ಇಲ್ಲದ ಸಮಯದಲ್ಲಿ ಸೊಸೆ ವೀಣಾ ಳನ್ನು ಹುರಿದು ಮುಕ್ಕಲು ಮಾವ ನಾಗರಾಜ್ ಅವಳ ಮೇಲೆ ಬಿದ್ದಿದ್ದಾನೆ.

ಆದರೆ ಸೊಸೆ ಮಾವನ ಕಾಮದಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಕಾಮುಕ ಮಾವ ತನ್ನ ಸೊಸೆಯನ್ನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಕಾಮುಕ ಮಾವನ ಪತ್ತೆಗೆ ಮಂಡ್ಯ ಗ್ರಾಮಾಂತರ ಪೊಲೀಸರು ಬಲೆ ಬೀಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :