ಮೈತ್ರಿ ಸರಕಾರದ ಪಕ್ಷಗಳು ವಿಶ್ವಾಸಮತ ಸಾಬೀತು ಪಡಿಸೋದ್ರಲ್ಲಿ ವಿಫಲವಾದ ಬೆನ್ನಲ್ಲೇ ಬಿಜೆಪಿ ರಾಜಕೀಯ ಚಟುವಟಿಕೆ ತೀವ್ರಗೊಳಿಸಿದೆ. ನೂತನ ಸರಕಾರ ರಚನೆಗೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ. ಆದರೆ ಯಡಿಯೂರಪ್ಪ ಮುಂದಿನ ಹೆಜ್ಜೆ ಅಷ್ಟಾಗಿ ಸಲೀಸಾಗಿಲ್ಲ ಅನ್ನೋದು ಬಹಿರಂಗ ಸತ್ಯ. ಹೀಗಾಗಿ ಸದನದ ಅಂಕಿ – ಅಂಶಗಳನ್ನು ಅಳೆದು ತೂಗಿ, ತಾಳೆ ಹಾಕುತ್ತಿರುವ ಬಿಜೆಪಿ ಹೈಕಮಾಂಡ್ ಈ ಬಾರಿ ಕೆಲವು ಖಡಕ್ ಸೂಚನೆಯನ್ನು ಯಡಿಯೂರಪ್ಪ ಪಾಳೆಯಕ್ಕೆ ನೀಡಿದೆ. ಈ ಮೊದಲು 55