ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಚಾಲಕನೊಬ್ಬ ಸರಿಯಾದ ಕೆಲಸ ಮಾಡಿದ್ದಲ್ಲದೇ ಅಧಿಕಾರಿಯ ಬೆವರಿಳಿಸಿದ್ದಾನೆ.ಕೆ.ಎಸ್.ಆರ್.ಟಿ.ಸಿ ಚಾಲಕ, ನಿರ್ವಾಹಕರುಗಳಿಗೆ ಕಿರುಕುಳ ನೀಡೋದು ಆಗಾಗ್ಗೆ ಹೊರಬರುತ್ತಲೇ ಇದೆ. ಕಿರುಕುಳ ನೀಡುತ್ತಿದ್ದ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಸಾರಿಗೆ ಇಲಾಖೆ ಡ್ರೈವರ್, ಕಂಡಕ್ಟರ್ ಗಳು.ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ಡಿಪೋದಲ್ಲಿ ಘಟನೆ ನಡೆದಿದೆ.ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ನಿರ್ವಾಹಕ, ಚಾಲಕರು ಕಿಡಿಕಾರಿದ್ದಾರೆ.ಎ.ಟಿ.ಎಸ್ ಕಳಸದ ಎಂಬ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ರಜೆ, ಡ್ಯೂಟಿ ಹಾಕುವ ವಿಷಯದಲ್ಲಿ ನಿತ್ಯ ಕಿರುಕುಳ