ಸ್ನೇಹಿತ ಅಂತ ನಂಬಿದವನೇ ಇದೀಗ ಆತನ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ಗೆಳೆಯನ ಹೆಂಡತಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿ ಆ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ತನ್ನ ಗೆಳೆಯನೊಂದಿಗೆ ಪತ್ನಿಯೇ ಲೈಂಗಿಕ ಕ್ರಿಯೆ ನಡೆಸುತ್ತಿರೋ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗಳಲ್ಲಿ ನೋಡಿದ ಗಂಡ ಬೆಚ್ಚಿ ಬಿದ್ದಿದ್ದಾನೆ. ಅನೀಲ್ ಹಾಗೂ ಸುನೀಲ್ ಇಬ್ಬರೂ ಗೆಳೆಯರು. ಸುನೀಲ್ ನು ಅನೀಲ್ ನ ಹೆಂಡತಿ ಮೇಲೆ ಕಣ್ಣು ಹಾಕಿದ್ದಾನೆ. ಇಬ್ಬರೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ. ಕೈಯಲ್ಲಿ