ರಾಜ್ಯ ರಾಜಕೀಯದಲ್ಲಿ ಕೈ ಪಾಳೆಯದ ಬಂಡಾಯ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದೆ.ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ನಾನು, ಡಿಸಿಎಂ ಪರಮೇಶ್ವರ್ ಮನವೊಲಿಕೆ ಮಾಡಿದ್ದೇವೆ. ರಾಹುಲ್ ಗಾಂಧಿ ಸೂಚನೆಯಂತೆ ಪ್ರಯತ್ನ ಮಾಡಿದ್ದೇವೆ. ಹನುಮೇಗೌಡರ ಬಗ್ಗೆ ಬಹಳ ಗೌರವವಿದೆ. ಮೈತ್ರಿ ಆಧಾರದಲ್ಲಿ ಕೆಲವು ತೀರ್ಮಾನವಾಗಿದೆ. ಇದರಿಂದ ಮುದ್ದಹನುಮೇಗೌಡರಿಗೆ ಅನ್ಯಾಯವಾಗಿದೆ. ನಮಗೂ ತುಂಬಾ ನೋವಾಗಿದೆ. ಸಂಸದರಾಗಿ ಉತ್ತಮ ಹೆಸರು ಪಡೆದವರು. ರಾಜಕೀಯ ಬೆಳವಣಿಗೆಗಳು ಕೆಲವೊಮ್ಮೆ ಈಗೆ ಮಾಡುತ್ತವೆ ಗೌರವಯುತವಾಗಿ ನಾವು