ರೇಷ್ಮೆ ಗೂಡಿನಲ್ಲಿ ಏಕಾಏಕಿ ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ವಡೆಯರಾಯನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಸಿದ್ದಪ್ಪ ಬಣಕಾರ ಎಂಬುವರಿಗೆ ಸೇರಿದ್ದ ರೇಷ್ಮೆ ಗೂಡಿನಲ್ಲಿಯೇ ಚಿರತೆ ಪ್ರತ್ಯಕ್ಷವಾಗಿದೆ. ಸಿದ್ದಪ್ಪ ರೇಷ್ಮೆ ಗೂಡಿನಲ್ಲಿದ್ದ ಆಕಳ ಕರುವನ್ನು ನೋಡಲು ಹೋಗಿದ್ದರು. ಆ ವೇಳೆಯಲ್ಲಿ ಒಳಗೆ ಹೋಗುತ್ತಿದ್ದಂತೆ ಸಿದ್ದಪ್ಪನ ಮುಂದೆ ಜಿಗಿದು ಚಿರತೆ ಅಟ್ಟವನ್ನು ಏರಿ ಕುಳಿತಿದೆ.ತಕ್ಷಣವೇ ಆಕಳು ಕರುವನ್ನು ಹೊರಗೆ ಏಳೆದ ರೈತ ಸಿದ್ದಪ್ಪ ಬಾಗಿಲು ಹಾಕಿದ್ದಾರೆ. ಘಟನಾ