ಕೂಲಿ ಕಾರ್ಮಿಕರೊಂದಿಗೆ ಸಚಿವರು ಸಮಾಲೋಚನೆ ನಡೆಸಿದ ಘಟನೆ ನಡೆದಿದೆ.ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಕೂಲಿ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಸಚಿವ ದೇಶಪಾಂಡೆ.ವಿಜಯಪುರ ನಗರದ ಗೋದಾವರಿ ಹೊಟೇಲ್ ಬಳಿ ನಿಲ್ಲುವ ಕೂಲಿ ಕಾರ್ಮಿಕರನ್ನು ಕಂಡು ಮಾತನಾಡಿಸಿದ್ದಾರೆ. ನಿಮಗೆ ನಿಮ್ಮ ಗ್ರಾಮದಲ್ಲೇ ಪಂಚಾಯತಿ ಮಟ್ಟದಲ್ಲಿ ಉದ್ಯೋಗ ನೀಡಲಾಗುವದು. ನೀವು ದಿನಕ್ಕೆ ಐನೂರು ಸಂಬಳ ಕೇಳಿದರೆ ಅದು ಕೊಡಲಾಗುವದಿಲ್ಲ.ಆದರೆ ನಿಮ್ಮ ಹಳ್ಳಿಗಳಲ್ಲೇ ಪಂಚಾಯತಿ ಮಟ್ಟದಲ್ಲಿ ಕೆಲಸ ಕೊಡುತ್ತೇವೆ. ನಿಮಗೆ ನೀರು ಮೇವಿನ