ರಾಜ್ಯದಲ್ಲಿ ಎರಡು ಟೈಗರ್ ಪ್ರಾಜೆಕ್ಟ್ ಇರೋದು ನಮ್ಮ ಗಡಿ ಜಿಲ್ಲೆಯಲ್ಲಿ ಮಾತ್ರ. ಪ್ರಾಜೆಕ್ಟ್ ಜಾರಿಯಾದರೆ ಜಿಲ್ಲೆಯಲ್ಲಿ ಖಂಡಿತ ರೆಕಾರ್ಡ ಆಗುತ್ತದೆ ಎಂದು ಸಂಸದ ಹೇಳಿದ್ದಾರೆ.ಮಲೆಮಹದೇಶ್ವರ ಟೈಗರ್ ಫಾರೆಸ್ಟ್ ಆದರೆ ಚಾಮರಾಜನಗರ ಜಿಲ್ಲೆಯಲ್ಲೇ ಮೂರು ಟೈಗರ್ ಫಾರೆಸ್ಟ್ಗಳು ಆಗುತ್ತವೆ. ಟೈಗರ್ ಫಾರೆಸ್ಟ್ ಆದರೆ ಜಿಲ್ಲೆ ಖಂಡಿತ ರೆಕಾರ್ಡ್ ಆಗುತ್ತದೆ ಎಂದು ಸಂಸದ ಆರ್. ದೃವನಾರಾಯಣ್ ಹೇಳಿದ್ದಾರೆ. ಚಾಮರಾಜನಗರದಲ್ಲಿ ಸಂಸದ ದೃವನಾರಾಯಣ್ ಹೇಳಿಕೆ ನೀಡಿದ್ದು, ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.