ಮನೆ ಮಂದಿಯನ್ನು ಕಟ್ಟಿ ಹಾಕಿ ಅವರು ಮಾಡಿದ್ದೇನು? ಶಾಕಿಂಗ್

ಕಲಬುರಗಿ, ಶನಿವಾರ, 13 ಜುಲೈ 2019 (16:19 IST)

ಮನೆಯಲ್ಲಿದ್ದ ಜನರನ್ನು ಹಿಗ್ಗಾಮುಗ್ಗಾ ಥಳಿಸಿ ಅವರನ್ನು ಕಟ್ಟಿ ಹಾಕಿ ಮಾಡಬಾರದ ಕೆಲಸವನ್ನು ಮಾಡಲಾಗಿದೆ.

ಮನೆ ಮಂದಿ ಮೇಲೆ ಹಲ್ಲೆ ನಡೆಸಿ 80 ಗ್ರಾಮ್ ಚಿನ್ನಾಭರಣ ಹಾಗೂ 10 ಸಾವಿರ ನಗದು ಮತ್ತು ಇತರೆ ವಸ್ತುಗಳನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರಭಾಗದಲ್ಲಿರೋ ಶಹಾಪುರ ರಸ್ತೆಯಲ್ಲಿನ ನಮಾಜಿ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.

ಮುಸುಕುಧಾರಿ ಐವರು ದರೋಡೆಕೋರರು ನಸುಕಿನ 1 ಗಂಟೆ ಹೊತ್ತಿಗೆ ನುಗ್ಗಿ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ರಾಜೇಂದ್ರಪ್ಪ ಶಿರಶ್ಯಾಡ ಹಾಗೂ ಅವರ ಪತ್ನಿ, ಮಕ್ಕಳಿಬ್ಬರ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಈ ಕುರಿತು ಜೇವರ್ಗಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆತ ಮಾಡಿದ್ದೇನು?

ಅಪ್ರಾಪ್ತೆಯನ್ನ ಅಪಹರಿಸಿ ಆಕೆಗೆ ಮಾಡಬಾರದ್ದನ್ನು ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

news

ಮೈತ್ರಿ ಸರಕಾರ ಮುಳುಗುತ್ತಿರೋ ಹಡಗು - ಆಪರೇಷನ್ ರಿವರ್ಸ್ ಆಗೋದಿಲ್ಲ ಎಂದ ಬಿಜೆಪಿ ಶಾಸಕರು

ಬಿಜೆಪಿಯಿಂದ ರಿವರ್ಸ್ ಆಪರೇಷನ್ ಶಾಸಕರು ಒಳಗಾಗುತ್ತಾರೆ ಎಂದು ಹೇಳಲಾಗುತ್ತಿದ್ದವರೇ ಆ ಕುರಿತು ಸ್ಪಷ್ಟವಾಗಿ ...

news

ಸಿಮೆಂಟ್ ಕಾರ್ಖಾನೆಗಳ ವಿರುದ್ಧ ರಾಷ್ಟ್ರೀಯ ಹಸಿರು ಸಮಿತಿ ಗರಂ

ಸಿಮೆಂಟ್ ಕಂಪನಿಗಳು ಸ್ಥಳೀಯವಾಗಿ ಮತ್ತು ಸುತ್ತಮುತ್ತ ಗ್ರಾಮದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ...

news

ಸಿಎಂ ವಿಶ್ವಾಸಮತ ಯಾಚನೆಯ ಹಿಂದಿದೆ ರಾಜಕೀಯ ಷಡ್ಯಂತ್ರ- ಬಿಎಸ್ ವೈ ಆರೋಪ

ಬೆಂಗಳೂರು : ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿರುವುದರ ಹಿಂದೆ ರಾಜಕೀಯ ...