ಮುಂಬೈ : 29ವರ್ಷದ ಪತಿ ಸತ್ಯ ಮರೆಮಾಚಿ ತನಗೆ ಮೋಸ ಮಾಡಿ ಮದುವೆಯಾಗಿದ್ದಾರೆ ಎಂದು 27 ವರ್ಷದ ಮಹಿಳೆಯೊಬ್ಬಳು ಪತಿಯ ವಿರುದ್ಧ ದೂರು ನೀಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಮಹಿಳೆ ಚಾರ್ಟೆಡ್ ಅಕೌಟೆಂಟ್ ಆಗಿದ್ದು, ಆಕೆಯ ಪತಿ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದಾನೆ. ಇಬ್ಬರು ಇತ್ತೀಚೆಗೆ ವಿವಾಹವಾಗಿದ್ದಾರೆ. ಆದರೆ ಮದುವೆಯ ಬಳಿಕ ಪತಿಯ ತಲೆ ಬೋಳಾಗಿದ್ದು, ವಿಗ್ ಧರಿಸಿರುವುದು ಮಹಿಳೆಗೆ ತಿಳಿದಿದೆ.ಇದರಿಂದ ಕೋಪಗೊಂಡ ಮಹಿಳೆ ಪತಿಯು ತನಗೆ ದ್ರೋಹ ಮಾಡಿದ್ದಾರೆಂದು ಹಾಗೂ