ಪ್ರಶ್ನೆ: ಸರ್ ನನ್ನ ವಯಸ್ಸು 50 ದಾಟಿದೆ. ದೇಹಕ್ಕೆ ಕಾಡುತ್ತಿರುವ ಸದಾ ಅನಾರೋಗ್ಯದಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ನನ್ನ ಥರದ ಜನರು ಉತ್ತಮ ಲೈಂಗಿಕತೆಯನ್ನು ಅನುಭವಿಸಲು ಸಾಧ್ಯವಿಲ್ಲವೇ?ಉತ್ತರ: ದೇಹಕ್ಕೆ ಅನಾರೋಗ್ಯ ಕಾಡಿದರೂ ಅದನ್ನು ವೈದ್ಯರಿಗೆ ತೋರಿಸಿ ಸರಿಪಡಿಸಿಕೊಳ್ಳಿ. ನಿರಂತರ ಚಿಕಿತ್ಸೆ ಎಂಥಾ ರೋಗವನ್ನಾದರೂ ಗುಣಪಡಿಸಬಲ್ಲದು. ಇನ್ನು ನೀವು ವಯಸ್ಸಾಗಿದೆ ಎಂದು ಲೈಂಗಿಕ ಜೀವನದಿಂದ ವಂಚಿತರಾಗಬೇಡಿ. ಉತ್ತಮ ಜೀವನಶೈಲಿ ಜತೆ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಲೈಂಗಿಕ ಆಸಕ್ತಿಯನ್ನು ಮತ್ತೆ