ಎಮ್ಮೆ ಜೊತೆಗೆ ಸಂಭೋಗ ಮಾಡಿ ಸಿಕ್ಕಿ ಬಿದ್ದ ವಿಕೃತ ಕಾಮುಕನನ್ನು ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಂಗಳೂರಿನ ಕುಂಜತ್ತ ಬೈಲ್ ನಲ್ಲಿ ಈ ವಿಕೃತ ಕಾಮಿ ಜನರ ಕೈಗೆ ಸಿಕ್ಕಿ ಬಿದ್ದು ಹಿಗ್ಗಾ ಮುಗ್ಗಾ ಥಳಿಸಿಕೊಂಡಿದ್ದಾನೆ. ಎಮ್ಮೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನನ್ನು ಬಿಹಾರ ಮೂಲದ ಕೂಲಿ ಕಾರ್ಮಿಕ ಮಹ್ಮದ್ ಅನ್ಸಾರಿ ಎಂದು ಗುರುತಿಸಲಾಗಿದೆ.ಎಮ್ಮೆ ಜೊತೆ ಮಹ್ಮದ್ ಅನ್ಸಾರಿ ಮಾಡುತ್ತಿದ್ದ ಲೈಂಗಿಕ ಕ್ರಿಯೆಯನ್ನು ಜನರು ಮೊಬೈಲ್ ನಲ್ಲಿ ಸೆರೆಹಿಡಿದು, ಆ ಬಳಿಕ