ಆಹಾರ ಅರಸಿ ಬಂದ ವಿಶೇಷ ಅತಿಥಿಗೆ ಏನಾಯ್ತು?

ಚಿಕ್ಕೋಡಿ, ಗುರುವಾರ, 25 ಏಪ್ರಿಲ್ 2019 (12:06 IST)

ಕಾಡು ಹಾಗೂ ನದಿಯನ್ನು ಬಿಟ್ಟು ಅರಸುತ್ತ ಮತ್ತೆ ವಿಶೇಷ ಅತಿಥಿ ನಾಡಿನಲ್ಲಿ ಕಾಣಿಸಿಕೊಂಡಿದೆ. 

ಚಿಕ್ಕೋಡಿ ಜಿಲ್ಲೆಯ ಹುಲಗಬಾಳಿ ಗ್ರಾಮದಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿ ಕೆಲವರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಆಹಾರ ಅರಸಿ ಪವಾರ್ ಎಂಬವರ ತೋಟದಲ್ಲಿ  ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ನದಿ ಬಿಟ್ಟು ಸುಮಾರು ಅರ್ಧ ಕೀಮಿನಷ್ಟು ದೂರ ಬರುತ್ತಿರುವ ಮೊಸಳೆಗಳಿಂದ ನದಿ ತಟದ ಜನರು ಭಯದಲ್ಲಿದ್ದಾರೆ. ಮೊಸಳೆ ಕಾಟಕ್ಕೆ ಬೇಸಸ್ತು ಹೋಗಿರುವ ಹುಲಬಾಳಿ  ಗ್ರಾಮಸ್ಥರು, ಗಾಬರಿಯಲ್ಲಿದ್ದಾರೆ.

ಕಳೆದ ಒಂದು ವಾರದಲ್ಲಿ 4 ನೇ ಮೊಸಳೆ ಸೆರೆಸಿಕ್ಕಿದೆ. ಹುಲಗಬಾಳಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮವಾಗಿದೆ. ಮೊಸಳೆ ಕುರಿತು ಮಾಹಿತಿ ನೀಡಿದರೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ ಅಂತ ಗ್ರಾಮಸ್ಥರು ದೂರಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಲೆಕ್ಷನ್ ಮರುದಿನವೇ ನಡೆಯಿತು ಯುವಕನ ಭಯಾನಕ ಕೊಲೆ

ಮತದಾನ ಮುಗಿದ ಮರುದಿನವೇ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

news

ಎಲೆಕ್ಷನ್ ಬಳಿಕ ಬೆಳಗಾವಿಗೆ ಭೇಟಿ ನೀಡಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬೆಳಗಾವಿಗೆ ಭೇಟಿ ನೀಡಿದ್ದಾರೆ. ಕೆ.ಎಲ್.ಇ ವಿಶ್ವವಿದ್ಯಾಲಯದ 9 ನೇ ...

news

ನರೇಗಾ ಕೆಲಸಕ್ಕೆ ಹೊರಟವರು ಹೆಣವಾಗಿದ್ದು ಹೇಗೆ?

ನರೇಗಾ ಕೆಲಸಕ್ಕೆಂದು ಜನರು ಎಂದಿನಂತೆ ಹೊರಡುವಾಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡ ...

news

ಬಿಜೆಪಿ ಕೋರ್ ಕಮಿಟಿ ಸಭೆ ಶುರು: ಬೈ ಎಲೆಕ್ಷನ್ ಅಭ್ಯರ್ಥಿ ಫೈನಲ್

ಬಿಜೆಪಿ ಕೋರ್ ಕಮಿಟಿ ಸಭೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಆರಂಭಗೊಂಡಿದೆ.