ಹಳ್ಳಿಯ ರೈತರೊಬ್ಬರ ಖಾತೆ ಬದಲಾವಣೆ ಮಾಡಿಕೊಡಲು ಲಂಚಕ್ಕೆ ಡಿಮಾಂಡ್ ಮಾಡಿದ ಅಧಿಕಾರಿ ತನ್ನ ತಪ್ಪಿಗೆ ಸರಿಯಾದ ಬೆಲೆ ತೆತ್ತಿದ್ದಾನೆ, ಕೋಲಾರದಲ್ಲಿ ಬಿಲ್ ಕಲೆಕ್ಟರ್, ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ.