ಲೈಸನ್ಸ್ ನೀಡಲು ಲಂಚ ಕೇಳಿದವನಿಗೆ ತಕ್ಕ ಪಾಠವೇ ಕಲಿಸಿದಂತಾಗಿದೆ. ಗುತ್ತಿಗೆದಾರನಿಗೆ ಕ್ಲಾಸ್ 4 ಲೈಸನ್ಸ್ ನೀಡಲು ಲ೦ಚ ಸ್ವಿಕರಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನನ್ನು ಎ ಸಿ ಬಿ ಪೊಲೀಸರು ವಶಪಡೆದುಕೊ೦ಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಗದಗ ನಗರದಲ್ಲಿ ನಡೆದಿದೆ. ಗದಗ ನಗರದ ಮಹಾವೀರ ವೃತ್ತದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಕಾಯಾ೯ಲಯದಲ್ಲಿ ಇಲಾಖೆಯ ಹುನುಮ೦ತ ಕದಾ೦ಪೂರ, ಗುತ್ತಿಗೆದಾರ ಆನ೦ದ ಅವರಿಗೆ ಕ್ಲಾಸ್ 4 ಲೈಸನ್ಸ್ ಆದೇಶ