ಮುಂಬೈ : ಪತಿಗೆ ಹೆತ್ತವರನ್ನು ನೋಡಿಬರುವುದಾಗಿ ಸುಳ್ಳು ಹೇಳಿದ ಪತ್ನಿ ತನ್ನ ಲವರ್ ಮನೆಗೆ ತೆರಳಿ ಬಳಿಕ ಪತಿಯಿಂದ ಹಲ್ಲೆಗೊಳಗಾದ ಘಟನೆ ಮುಂಬೈನಲ್ಲಿ ನಡೆದಿದೆ.ತನ್ನ ಹೆತ್ತವರನ್ನು ನೋಡಿಬರುವುದಾಗಿ ಹೇಳಿ ಹೋದ ಪತ್ನಿ ಗೆ ಪತಿ ಕಾಲ್ ಮಾಡಿದರೆ ಆಕೆ ಕಾಲ್ ರಿಸೀವ್ ಮಾಡದಿದ್ದಾಗ ಆತಂಕಗೊಂಡ ಪತಿ ಆಕೆಗಾಗಿ ಹುಡುಕಾಟ ನಡೆಸಿದ್ದಾನೆ. ಬಳಿಕ ಆಕೆ ತನ್ನ ಲವರ್ ಮನೆಯಲ್ಲಿ ಇರುವ ವಿಚಾರ ತಿಳಿದ ಪತಿ ತನ್ನ ಸ್ನೇಹಿತರನ್ನು ಕರೆಸಿಕೊಂಡು ಇಬ್ಬರಿಗೂ ಥಳಿಸಿದ್ದಾರೆ.