ಬೆಂಗಳೂರು : ಏಪ್ರಿಲ್ 5 ರಂದು ಇಡೀ ದೇಶದ ಜನತೆಗೆ ದೀಪ ಬೆಳಗಬೇಕು ಎಂದು ಪ್ರದಾನಿ ಮೋದಿ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಕೊರೊನಾ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 1980 ಏಪ್ರಿಲ್ 6 ಬಿಜೆಪಿ ಸಂಸ್ಥಾಪನಾ ದಿನ . 5 ಏಪ್ರಿಲ್ 2020ಕ್ಕೆ ಬಿಜೆಪಿಗೆ 40 ವರ್ಷ ತುಂಬುತ್ತದೆ. ಬಿಜೆಪಿ ಸಂಸ್ಥಾಪನಾ ದಿನ ಆಚರಿಸುವುದಕ್ಕೆ ಕೊರೊನಾ