ಕ್ರಿಕೆಟಿಗ ಎಂ.ಎಸ್.ಧೋನಿಗೆ ಅವರ ಪತ್ನಿ ಸಾಕ್ಷಿ ಅವರು ಭಾರಿ ಗಿಫ್ಟ್ ತಂದಿದ್ದು, ಅದು ವೈರಲ್ ಆಗಿದೆ. ಗ್ರ್ಯಾಂಡ್ ಚೆರೋಕಿ ಕಾರನ್ನು ಸಾಕ್ಷಿಯವರು ತಮ್ಮ ಪತಿ ಕ್ರಿಕೆಟಿಗ ಧೋನಿಗೆ ಗಿಫ್ಟ್ ಮಾಡಿದ್ದಾರೆ. ಅಂದಹಾಗೆ ಈ ಮಾದರಿಯ ಕಾರು ಭಾರತದಲ್ಲೇ ಖರೀದಿ ಮಾಡಿದ ಮೊದಲ ಕಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆಯಂತೆ. ಇನ್ನು ಆಗಸ್ಟ್ 15ರವರೆಗೆ ಎಂ.ಎಸ್.ಧೋನಿ ಸೈನ್ಯದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಬೈಕ್, ಕಾರು ಪ್ರಿಯರಾಗಿರೋ ಧೋನಿ ಸೈನ್ಯದ ಕೆಲಸದಲ್ಲಿದ್ದಾಗಲೇ ಅವರ ಪತ್ನಿ ಕಾರಿನ