ಎಸ್ಸಿ/ಎಸ್ಟಿ ಸಮುದಾಗಳಿಗೆ ಮೀಸಲಾತಿ ಹೆಚ್ಚಳ, ಪಂಚಮಸಾಲಿ/ಒಕ್ಕಲಿಗ ಸಮುದಾಯಗಳಿಗೆ ಹೊಸ ಪ್ರವರ್ಗಗಳ ಸೃಷ್ಟಿ, ಗೋಹತ್ಯೆ ತಡೆ ಕಾಯ್ದೆ ಜಾರಿ, ಬಲವಂತದ ಮತಾಂತರ ತಡೆ ಕಾಯ್ದೆ ಜಾರಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿ, ನಮ್ಮ ಕ್ಲಿನಿಕ್, ಪಶು ಚಿಕಿತ್ಸಾ ಸಂಚಾರಿ ಅಂಬುಲೆನ್ಸ್, ನೇಕಾರ ಸಮ್ಮಾನ್ ಯೋಜನೆ,ಯಶಸ್ವಿನಿ ಮರು ಆರಂಭ, ಎಸ್ಸಿ/ಎಸ್ಟಿ ಸಮುದಾಯಗಳಿಗೆ ಉಚಿತ 75 ಯೂನಿಟ್ ವಿದ್ಯುತ್, ವಿವಿಧ ಅಮೃತ ಯೋಜನೆಗಳು, ವಿದ್ಯಾನಿಧಿ ಯೋಜನೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಕ್ಷೀರ ಸಮೃದ್ಧಿ,