ಬೆಂಗಳೂರು : ನೂತನ ನಾಡಧ್ವಜದ ಬಣ್ಣಗಳ ಅರ್ಥದ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್ ಗೆ ಸಂಸದ ಪ್ರತಾಪ್ ಸಿಂಹ ಅವರು ಟೀಕೆ ಮಾಡಿದ್ದಾರೆ.