ದೋಸ್ತಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಹಿಂದೆ ಬಿಜೆಪಿ ಕೈವಾಡವಿಲ್ಲ ಅಂತ ಬಿಜೆಪಿ ಹೇಳಿರುವುದು ಅದು ಆ ಪಕ್ಷದ ಮುಖಂಡರ ಡ್ರಾಮಾ ನಡೆಸ್ತಿರೋದಕ್ಕೆ ಸಾಕ್ಷಿ ಅಂತ ಟೀಕೆ ಕೇಳಿಬಂದಿದೆ.ಸಚಿವ ಎಂಟಿಬಿ ನಾಗರಾಜ್ ಅವರನ್ನು ಬಿಜೆಪಿ ಮುಖಂಡರೇ ಕರೆದುಕೊಂಡು ಹೋಗಿದ್ದಾರೆ. ಶಾಸಕ ರೋಷನ್ ಬೇಗ್ ಅವರನ್ನು ಕರೆದುಕೊಂಡು ಹೋಗಲು ಬಂದವರು ಯಾರು ಅಂತ ಮಾಜಿ ಸಚಿವ ತನ್ವೀರ್ ಸೇಠ್ ಪ್ರಶ್ನೆ ಮಾಡಿದ್ದಾರೆ.ಬಿಜೆಪಿ ನಾಯಕರ ನಾಟಕ ಎಲ್ಲಾ ಜನರಿಗೂ ಗೊತ್ತಾಗಿದೆ. ಬೆಕ್ಕು ಕಣ್ಣು