ಯಾವ ಆಪರೇಷನ್? ಅದರ ಬಗ್ಗೆ ನಮಗೇನೂ ಗೊತ್ತಿಲ್ಲ. ಹೀಗಂತ ಬಿಜೆಪಿ ನೂತನ ಸಂಸದ ಹೇಳಿದ್ದಾರೆ.ವಿಧಾನಸೌಧದಲ್ಲಿ ಸ್ಪೀಕರ್ ಭೇಟಿ ಮಾಡಲಿಕ್ಕೆ ಬಂದಿರುವೆ. ಆಪರೇಶನ್ ಬಗ್ಗೆ ನನಗೇನೂ ಗೊತ್ತಿಲ್ಲ. ಸರ್ಕಾರ ಅಲುಗಾಡುತ್ತಿದೆ ಅಂತ ನಿಮಗೂ ಗೊತ್ತಿದೆ ನನಗೂ ಗೊತ್ತು. ರಮೇಶ್ ಜಾರಕಿಹೊಳಿಯವರನ್ನ ಭೇಟಿ ಮಾಡಿ ವಿಶ್ ಮಾಡಿದ್ದೆ. ನನ್ನ ಸಂಪರ್ಕದಲ್ಲಿ ಯಾವ ಅತೃಪ್ತರೂ ಸಿಕ್ಕಿಲ್ಲ. ಪಾರ್ಟಿ ಯಾವುದೇ ಜವಾಬ್ದಾರಿ ಕೊಟ್ರೂ ನಿರ್ವಹಿಸುತ್ತೇನೆ ಎಂದ್ರು.ನಾನು ಯಾವಾಗಲೂ ಇಂಡಿಪೆಂಡೆಂಟ್, ಯಾರಾದ್ರೂ ಸಿಕ್ಕರೆ ಮಾತ್ರ ಮಾತನಾಡಿದ್ತೇನೆ ಎಂದು